Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
strong
2
strong
ಸ್ಟ್ರಾಂಗ್
ಕ್ರಿಯಾವಿಶೇಷಣ
ಬಲವಾಗಿ; ಜೋರಾಗಿ; ರಭಸದಿಂದ:
the tide is running strong
ಭರತವು ರಭಸದಿಂದ ಉಕ್ಕಿ ಹರಿಯುತ್ತಿದೆ.
ಪದಗುಚ್ಛ
come it (too) strong
(ಆಡುಮಾತು)
ಮೇರೆ ಮೀರಿ ಹೋಗು; ಎಲ್ಲೆ ಮೀರಿಹೋಗು; ಮರ್ಯಾದೆ ಯನ್ನು ದಾಟಿ ಹೋಗು.
ಅತಿರೇಕಕ್ಕೆ ಹೋಗು; ಉತ್ಪ್ರೇಕ್ಷಿಸು.
going strong
(ಆಡುಮಾತು)
ಕೆಲಸವನ್ನು ಬಿರಬಿರನೆ, ರಭಸದಿಂದ ಮಾಡುತ್ತಾ.
ಒಳ್ಳೆಯ ಆರೋಗ್ಯದಲ್ಲಿ; ಉತ್ತಮ ಆರೋಗ್ಯ ಸ್ಥಿತಿಯಲ್ಲಿ; ಗಟ್ಟಿ ಮುಟ್ಟಾಗಿ; ಅರೋಗ ದೃಢಕಾಯನಾಗಿ.
$^1$go
it strong.