See also 1stipulate
2stipulate ಸ್ಟಿಪ್ಯುಲೇಟ್‍
ಸಕರ್ಮಕ ಕ್ರಿಯಾಪದ
  1. ವ್ಯಾಪಾರದ ಯಾ ಒಪ್ಪಂದದ ಒಂದು ಅಂಶವೆಂದು ನಮೂದಿಸು ಯಾ ನಿರ್ಬಂಧಪಡಿಸು ಯಾ ಷರತ್ತು ಹಾಕು.
  2. (ಅಮೆರಿಕನ್‍ ಪ್ರಯೋಗ) (ಒಪ್ಪಂದಕ್ಕೆ) ಭರವಸೆ ಕೊಡು; ಖಾತ್ರಿ ಕೊಡು; ಹೊಣೆ ಹೊರು; ಜವಾಬ್ದಾರಿ ವಹಿಸು.
ಅಕರ್ಮಕ ಕ್ರಿಯಾಪದ

ಷರತ್ತು ಹಾಕು; ನಿರ್ಬಂಧ ವಿಧಿಸು; ಅಗತ್ಯವಾದ, ಅನಿವಾರ್ಯವಾದ ಅಂಶವೆಂದು, ನಿಬಂಧನೆ ಯೆಂದು – ಕಡ್ಡಾಯಮಾಡು, ಒತ್ತಾಯಿಸು.

ಪದಗುಚ್ಛ

stipulate for = 2stipulate ( ಅಕರ್ಮಕ ಕ್ರಿಯಾಪದ).