Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
stipple
2
stipple
ಸ್ಟಿಪ(ಪ್)ಲ್
ನಾಮವಾಚಕ
ಬಿಂದುಚಿತ್ರಣ; ಚುಕ್ಕೆ ಚಿತ್ರಣ; ಬಿಂದುಗಳನ್ನು ಕೊರೆದು ಯಾ ಬಿಂದು ಗಳಿಂದ ನಕಾಸೆ ಯಾ ವರ್ಣಚಿತ್ರ ರಚಿಸುವುದು.
ಬಿಂದುಚಿತ್ರಣದ ಯಾ ಬಿಂದುಚಿತ್ರಣದಂಥ – ಪರಿಣಾಮ; ಬಿಂದುಚಿತ್ರಣದಿಂದ ಉಂಟಾದ ವಿವಿಧ ವರ್ಣಛಾಯೆಗಳು.
ಬಿಂದು, ಚುಕ್ಕೆ – ಚಿತ್ರಣದ ವಿಧಾನ, ತಂತ್ರ.