Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
stipple
1
stipple
ಸ್ಟಿಪ(ಪ್)ಲ್
ಸಕರ್ಮಕ ಕ್ರಿಯಾಪದ
ಚುಕ್ಕೆ ನಕಾಶೆ ರಚಿಸು; (ಫಲಕವನ್ನು, ನಕ್ಷೆಯನ್ನು) ಚುಕ್ಕೆಗಳಿಂದ, ಬಿಂದುಗಳಿಂದ – ಕೆತ್ತು, ಕೊರೆ.
ಚುಕ್ಕೆ ಚಿತ್ರಣ ಮಾಡು; ರೇಖಾಚಿತ್ರ, ವರ್ಣಚಿತ್ರಗಳನ್ನು (ಗೆರೆಗಳಿಂದ ಮಾಡದೆ) ಬಿಂದುಗಳಿಂದ ರಚಿಸು.
(ಬಳಿದಿರುವ ಬಣ್ಣ , ಸಿಮೆಂಟು, ಮೊದಲಾದವುಗಳ ನಯವಾದ ಮೇಲ್ಮೈ ಯನ್ನು) ಒರಟುಗೊಳಿಸು; ತರಕಲಾಗಿಸು.
ಅಕರ್ಮಕ ಕ್ರಿಯಾಪದ
ಬಿಂದು ಚಿತ್ರಣ ಯಾ ನಕಾಸೆ ರಚಿಸು; ಚುಕ್ಕೆ ಗಳಿಂದ – ಚಿತ್ರ ರಚಿಸು ಯಾ ನಕಾಸೆ ಕೊರೆ.