See also 1small  2small
3small ಸ್ಮಾಲ್‍
ಕ್ರಿಯಾವಿಶೇಷಣ
  1. ಚಿಕ್ಕ ಚೂರುಗಳಾಗಿ; ಸಣ್ಣ ತುಂಡುಗಳಾಗಿ; ಸಣ್ಣಗೆ: chop it small ಅದನ್ನು ಸಣ್ಣಗೆ ತುಂಡರಿಸು.
  2. ಸಣ್ಣ ದನಿಯಲ್ಲಿ; ಮೆಲ್ಲಗೆ: sing small ಮೆಲ್ಲಗೆ ಹಾಡು.
  3. ಸಣ್ಣದಾಗಿ; ಸಾಮಾನ್ಯವಾಗಿ; ಸಾಧಾರಣವಾಗಿ: they talked big but lived small ಅವರು ದೊಡ್ಡದಾಗಿ ಮಾತನಾಡಿದರು, ಆದರೆ ಸಾಧಾರಣ ಬಾಳು ನಡೆಸಿದರು.