See also 1small  3small
2small ಸ್ಮಾಲ್‍
ನಾಮವಾಚಕ
  1. (ಒಂದರ) ಬಹಳ ಸಣ್ಣ ಭಾಗ; ಅತ್ಯಂತ ತೆಳುಭಾಗ; ಮುಖ್ಯವಾಗಿ small of the back ಸೊಂಟದ ಹಿಂಭಾಗ.
  2. (ಬಹುವಚನದಲ್ಲಿ) (ಬ್ರಿಟಿಷ್‍ ಪ್ರಯೋಗ) (ಆಡುಮಾತು) ಒಗೆಯಬೇಕಾದ ಸಣ್ಣ ಪುಟ್ಟ ಬಟ್ಟೆಬರೆ (ಮುಖ್ಯವಾಗಿ ಒಳ ಉಡುಪು).
  3. (ಗಾತ್ರ, ಪ್ರಮಾಣ, ಮೊದಲಾದವುಗಳಲ್ಲಿ) ಚಿಕ್ಕದು; ಸಣ್ಣದು; ಚೂರು: do you prefer the small or the big? ನಿನಗೆ ಸಣ್ಣದು ಬೇಕೋ ದೊಡ್ಡದೋ?