gold-beater's skin
ನಾಮವಾಚಕ
  1. ಚಿನ್ನದ ರೇಕು ಚರ್ಮ; ಚಿನ್ನದ ರೇಕು ಬಡಿಯುವಾಗ ರೇಕುಗಳನ್ನು ಬೇರ್ಪಡಿಸಲು ಬಳಸುವ ತೆಳು ಚರ್ಮ.
  2. ಸಣ್ಣ ಗಾಯಗಳನ್ನು ಮುಚ್ಚಲು ಬಳಸುವ ಚರ್ಮದ ಪೊರೆ.