See also 1sentinel
2sentinel ಸೆಂಟಿನಲ್‍
ಸಕರ್ಮಕ ಕ್ರಿಯಾಪದ
  1. (ಕಾವ್ಯಪ್ರಯೋಗ) ಕಾವಲು ಕಾಯು.
  2. ಕಾವಲು ನಿಲ್ಲಿಸು; ಕಾವಲುಗಾರರನ್ನು, ಪಹರೆಯವರನ್ನು ನಿರ್ದಿಷ್ಟ ವಾದ ಒಂದು ಸ್ಥಾನದಲ್ಲಿ ನಿಲ್ಲಿಸು.