See also 2sentinel
1sentinel ಸೆಂಟಿನಲ್‍
ನಾಮವಾಚಕ
  1. ಕಾವಲುಗಾರ; ಪಹರೆಯವನು; ಕಾವಲು ಕಾಯಲು ನೇಮಿಸಿದ ಪೊಲೀಸಿನವನು, ಸಿಪಾಯಿ, ಇತ್ಯಾದಿ ವ್ಯಕ್ತಿ (ರೂಪಕವಾಗಿ ಸಹ)
  2. ಕಾವಲು ನಳ್ಳಿ; ಪಹರೆ ಏಡಿ; ಹಿಂದೂ ಮಹಾಸಾಗರದಲ್ಲಿರುವ ಉದ್ದವಾಗಿ ಚಾಚಬಹುದಾದ ದಿಂಡುಗಣ್ಣುಗಳುಳ್ಳ, ಒಂದು ನಳ್ಳಿ ಜಾತಿ.