See also 1rust
2rust ರಸ್ಟ್‍
ಅಕರ್ಮಕ ಕ್ರಿಯಾಪದ
  1. ತುಕ್ಕುಹಿಡಿ; ಕಿಲಿಬುಗಟ್ಟು; ಬೂಷ್ಟುಹಿಡಿ; ಮಷ್ಟುಹಿಡಿ.
  2. (ಸಸ್ಯಕ್ಕೆ) ತುಕ್ಕು, ಬೂಷ್ಟು – ರೋಗ ತಗುಲು; ಶಿಲೀಂಧ್ರರೋಗ ತಗುಲು.
  3. (ಜರೀಗಿಡ ಮೊದಲಾದವು) ತುಕ್ಕು ಬಣ್ಣಕ್ಕೆ ತಿರುಗು; ತುಕ್ಕು ಬಣ್ಣವಾಗು.
  4. (ಉಪಯೋಗಮಾಡದ್ದರಿಂದ, ಜಡತೆಯಿಂದ) ಗುಣ ಕುಂದು; ಸಾಮರ್ಥ್ಯ ತಗ್ಗು; ತುಕ್ಕು ಹಿಡಿದು ಹೋಗು: better wear out than rust ಕೆಲಸಮಾಡದೆ ತುಕ್ಕು ಹಿಡಿಯುವುದಕ್ಕಿಂತ ದುಡಿದು ಸವೆಯುವುದು ಲೇಸು.
ಸಕರ್ಮಕ ಕ್ರಿಯಾಪದ

ತುಕ್ಕುಹಿಡಿಸು; ಕಿಲುಬುಗಟ್ಟಿಸು; ಬೂಷ್ಟ ಹಿಡಿಸು.