See also 2rust
1rust ರಸ್ಟ್‍
ನಾಮವಾಚಕ
  1. (ಕಬ್ಬಿಣಕ್ಕೆ, ಉಕ್ಕಿಗೆ ಹಿಡಿಯುವ) ತುಕ್ಕು; ಕಿಲುಬು.
  2. ಇತರ ಲೋಹಗಳಿಗೆ ಹಿಡಿಯುವ ಇಂಥ ತುಕ್ಕು, ಕಿಲುಬು.
  3. (ರೂಪಕವಾಗಿ)
    1. ಉಪಯೋಗಿಸದೆ ಯಾ ಕಾರ್ಯಮಾಡದೆ ಉಂಟಾಗುವ – ಹೀನಸ್ಥಿತಿ, ಮಸುಕು, ಮಷ್ಟು, ಮಾಲಿನ್ಯ.
    2. (ಹೀನಸ್ಥಿತಿಗೆ ಕಾರಣವಾಗುವ) ಜಡತೆ; ನಿಷ್ಕ್ರಿಯತೆ; ಆಲಸ್ಯ; ಸೋಮಾರಿತನ: read to keep your mind from rust ನಿನ್ನ ಮನಸ್ಸು ತುಕ್ಕುಹಿಡಿಯದಂತಿರಲು (ಜಡವಾಗದಂತೆ) ಓದು.
    1. ತುಕ್ಕು; ಬೂಷ್ಟು; ಸಸ್ಯಗಳಿಗೆ, ತುಕ್ಕುಬಣ್ಣದ ಕಲೆಗಳನ್ನುಂಟುಮಾಡುವ, ಹಲವು ಬಗೆಯ ಶಿಲೀಂಧ್ರ ರೋಗ.
    2. ಈ ಶಿಲೀಂಧ್ರ ರೋಗವುಂಟುಮಾಡುವ ಶಿಲೀಂಧ್ರ.