2rupture
ರಪ್ಚರ್
ಸಕರ್ಮಕ ಕ್ರಿಯಾಪದ
- (ಜೀವಕಣ, ದ್ರವನಾಳ, ಪೊರೆ ಮೊದಲಾದವುಗಳ ವಿಷಯದಲ್ಲಿ) ಬಿರಿಸು; ಒಡೆ; ಹರಿ; ಛಿದ್ರಮಾಡು.
- (ಸಂಬಂಧ, ಮದುವೆ ಮೊದಲಾದವನ್ನು) ಕಡಿದುಹಾಕು; ವಿಚ್ಛೇದಮಾಡು.
- (ವೈದ್ಯಶಾಸ್ತ್ರ) ಅಂತ್ರದ್ಧಿಯಾಗು; ಅಂಡವಾಯು ಬಾಧಿಸು; ಹರ್ನಿಯಾ ಆಗು.
ಅಕರ್ಮಕ ಕ್ರಿಯಾಪದ
- ಹರಿದುಹೋಗು; ಹರಿ; ಬಿರಿ; ಕಡಿದುಹೋಗು; ವಿಚ್ಛೇದವಾಗು.
- (ವೈದ್ಯಶಾಸ್ತ್ರ) ಹರ್ನಿಯಾ ಆಗು.