See also 2rupture
1rupture ರಪ್ಚರ್‍
ನಾಮವಾಚಕ
  1. ಸ್ನೇಹ ಭಂಗ; ಹೊಂದಿಕೆ ಕೆಟ್ಟು ಅಗಲುವುದು; ಒಡಕು; ಛಿದ್ರ; ವೈಮನಸ್ಯ.
  2. (ವೈದ್ಯಶಾಸ್ತ್ರ) ಹರ್ನಿಯಾ; ಅಂಡವಾಯು; ಅಂತ್ರದ್ಧಿ; ಯಾವುದಾದರೂ ಅಂಗಭಾಗ ತನ್ನ ಆವರಣ ಪೊರೆಯಲ್ಲಿಯ (ಮುಖ್ಯವಾಗಿ ಕಿಬ್ಬೊಟ್ಟೆಯಲ್ಲಿಯ) ಬಿರುಕಿನ ಮೂಲಕ ಹೊರಚಾಚಿಕೊಳ್ಳುವುದರಿಂದ ಆಗುವ ಊತ.
  3. ಒಡೆತ; ಒಡಕು; ಬಿರಿತ; ಬಿರುಕು: the flood caused a rupture of the dam ಪ್ರವಾಹದಿಂದ ಸೇತುವೆಯ ಬಿರುಕುಂಟಾಯಿತು.