See also 1ruffle
2ruffle ರಹ(ಹ್‍)ಲ್‍
ನಾಮವಾಚಕ
  1. (ಉಡುಪಿನ ಕೈತುದಿ, ಎದೆ ಯಾ ಕೊರಲಿಗೆ ಮಾಡಿದ, ಜರತಾರಿ, ಕಸೂತಿಪಟ್ಟಿ ಮೊದಲಾದವುಗಳ) ಆಲಂಕಾರಿಕ ನಿರಿಗೆ ಮೊದಲಾದವು.
  2. ಸಂಭ್ರಮ; ಗಡಿಬಿಡಿ; ಗಲಿಬಿಲಿ; ಗೊಂದಲ; ಕ್ಷೋಭೆ; ಕೋಲಾಹಲ; ಗಲಾಟೆ: without ruffle or excitement ಗಡಿಬಿಡಿ ಯಾ ಉದ್ರೇಕವಿಲ್ಲದೆ.
  3. ನೀರಿನಲ್ಲಿ ಸಣ್ಣ ಅಲೆಗಳನ್ನೆಬ್ಬಿಸುವ ಕ್ರಿಯೆ.
  4. (ಹಕ್ಕಿ ಮೊದಲಾದವುಗಳ) ಕೊರಲಗರಿ ಯಾ ಕೂದಲುಸುತ್ತು; ಗರಿ ಯಾ ಕತ್ತುನಿರಿಗೆ.
  5. (ಸೈನ್ಯ) ಭೇರಿಯ ಅದಿರುಲಿ; ಅನುರಣಿಸುವ ಭೇರಿ – ತಾಡನ ಯಾ ವಾದನ.
  6. (ಈಗ ವಿರಳ ಪ್ರಯೋಗ) ವ್ಯಾಜ್ಯ; ಕಿತ್ತಾಟ; ಕಲಹ; ಜಗಳ.