1rubber
ರಬರ್
ನಾಮವಾಚಕ
- ಉಜ್ಜಲು ಬಳಸುವ ಗಟ್ಟಿಯಾದ ಕುಂಚ ಯಾ ಬಟ್ಟೆ.
- ಉಜ್ಜು ಲೋಹ; ಉಜ್ಜುಗಲ್ಲು.
- ಉಜ್ಜು ಸುರುಳಿ, ಪಿಂಡಿ; ಉಜ್ಜಿ ಮೆರಗು ಕೊಡಲು ಬಳಸುವ ಸುರುಳಿ ಯಾ ಪಿಂಡಿ.
- ದೊಡ್ಡ ಒರಟಾದ ಅರ.
- ಮರ್ದಕ; ನೀವುವ ವ್ಯಕ್ತಿ.
- (ಶಾಖವಾಯು ಸ್ನಾನದಲ್ಲಿ) ನೀವುಕ ಸೇವಕ.
- ಉಜ್ಜುವ ಸಲಕರಣೆ, ಸಾಧನ.
- ರಬ್ಬರು:
- ಗಟ್ಟಿಯಾದ, ಸ್ಥಿತಿಸ್ಥಾಪಕ ಶಕ್ತಿಯುಳ್ಳ, ಸಸ್ಯಕ್ಷೀರದಿಂದ ಯಾ ತಕವಾಗಿ ತಯಾರಿಸುವ ಒಂದು ವಸ್ತು.
- (ಮುಖ್ಯವಾಗಿ ಬ್ರಿಟಿಷ್ ಪ್ರಯೋಗ) ಪೆನ್ಸಿಲ್ ಯಾ ಶಾಯಿಯ ಗುರುತುಗಳನ್ನು ಅಳಿಸಲು ಬಳಸುವ ರಬ್ಬರ್ (ತುಂಡು).
- = condom.
- (ಬಹುವಚನದಲ್ಲಿ) (ಅಮೆರಿಕನ್ ಪ್ರಯೋಗ) ಪಾದರಕ್ಷೆ ಮಣ್ಣಾಗದಂತೆ, ನೆನೆಯದಂತೆ ಅದರ ಮೇಲೆ ತೊಡುವ ರಬ್ಬರಿನ ಮೇಲ್ಜೋಡು.
- ಉಜ್ಜುಯಂತ್ರ; ಉಜ್ಜುವುದರ ಮೂಲಕ ಕೆಲಸ ಮಾಡುವ ಯಂತ್ರಭಾಗ.