condom ಕಾಂಡಮ್‍
ನಾಮವಾಚಕ

ಕಾಂಡಮ್‍; ಶಿಶ್ನಕವಚ; ಶಿಶ್ನಕೋಶ; ಗರ್ಭನಿರೋಧಕ್ಕಾಗಿ ಯಾ ರೋಗ ನಿರೋಧಕ್ಕಾಗಿ ಶಿಶ್ನಕ್ಕೆ ಹೊದಿಸುವ ರಬ್ಬರ್‍ ಚೀಲ.