(ಹಂದಿ ಮೊದಲಾದವುಗಳ ವಿಷಯದಲ್ಲಿ) ಆಹಾರವನ್ನು ಹುಡುಕಿಕೊಂಡು ಮುಸುಡಿಯಿಂದ ನೆಲವನ್ನು ಕೆದಕು, ತೋಡು, ತಿರುವಿಹಾಕು.
(ರೂಪಕವಾಗಿ) ಹುಡುಕು; ಶೋಧಿಸು; ಜಾಲಿಸಿ ನೋಡು; ಹುಡುಕಿ ತೆಗೆ ( ಸಕರ್ಮಕ ಕ್ರಿಯಾಪದ ಸಹ): root around in a box for loose coins ಚಿಲ್ಲರೆ ನಾಣ್ಯಗಳಿಗಾಗಿ ಪೆಟ್ಟಿಗೆಯಲ್ಲಿ ಹುಡುಕಾಡು.
(ಅಮೆರಿಕನ್ ಪ್ರಯೋಗ) (ಅಶಿಷ್ಟ) (ಮೆಚ್ಚಿಗೆಯ ಮೂಲಕ ಪ್ರೋತ್ಸಾಹಿಸಿ ಯಾ ಬೆಂಬಲನೀಡಿ) ವ್ಯಕ್ತಿಯ ಪರವಾಗಿ ಆಸಕ್ತಿ ವಹಿಸು; ವ್ಯಕ್ತಿಗೆ ಉತ್ತೇಜನಕೊಡು.