ಬೇರೂರಿಸು; ನಾಟಿಸು; ನೆಲೆಗೊಳಿಸು; ದೃಢವಾಗಿ ಸ್ಥಾಪಿಸು: fear rooted him to the ground ಭಯ ಅವನನ್ನು ನೆಲಕ್ಕೆ ನಾಟುವಂತೆ ಮಾಡಿತು. (ಮುಖ್ಯವಾಗಿ ಭೂತಕೃದಂತದಲ್ಲಿ) her affection was deeply rooted ಅವಳ ಪ್ರೀತಿ ಆಳವಾಗಿ ಬೇರೂರಿತ್ತು, ನೆಲೆಗೊಂಡಿತ್ತು. obedience rooted in fear ಭಯದಲ್ಲಿ ಬೇರೂರಿದ ವಿಧೇಯತೆ.