See also 1romp
2romp ರಾಂಪ್‍
ನಾಮವಾಚಕ
  1. ಜಿಗಿದಾಡುವ ಮಗು.
  2. (ಪ್ರಾಚೀನ ಪ್ರಯೋಗ) ಜಿಗಿದಾಡುವ ಹೆಂಗಸು.
  3. ದಿಟ್ಟ ಹುಡುಗಿ; ಬಜಾರಿ.
  4. ಒಂದು ಸುತ್ತು ಜಿಗಿದಾಟ, ಕುಣಿದಾಟ, ಹಾರಾಟ.
  5. ಗಲಾಟೆಯ ಆಟ; ಕೇಕೆಹಾಕಿಕೊಂಡು ಮಕ್ಕಳು ಆಡುವ ಆಟ.