See also 1roast  2roast
3roast ರೋಸ್ಟ್‍
ನಾಮವಾಚಕ
    1. ಸುಟ್ಟಮಾಂಸ.
    2. ಸುಟ್ಟಮಾಂಸದ ಭಕ್ಷ್ಯ.
  1. (ಸುಡಬೇಕಾಗಿರುವ) ಮಾಂಸದ ತುಂಡು.
  2. ಸುಡುವುದು; ಹುರಿಯುವುದು; ಸುಡುಗೆ; ಹುರಿಗೆ.
  3. ಉಗ್ರ ಟೀಕೆ; ತೀವ್ರಖಂಡನೆ.
  4. ವನಭೋಜನ; (ಆಹಾರವನ್ನು ಸುಟ್ಟುಕೊಂಡು ತಿನ್ನುವ) ಬಯಲೂಟ.
  5. (ಅಮೆರಿಕನ್‍ ಪ್ರಯೋಗ) ಸುಟ್ಟ ಅಹಾರ ತಿನ್ನುವ ಕೂಟ.