See also 2roast  3roast
1roast ರೋಸ್ಟ್‍
ಸಕರ್ಮಕ ಕ್ರಿಯಾಪದ
  1. ಆಹಾರವನ್ನು (ಮುಖ್ಯವಾಗಿ ಮಾಂಸವನ್ನು, ಬೆಂಕಿಯಲ್ಲಿ ಯಾ ಒಲೆಯಲ್ಲಿ) ಸುಡು, ಅಡು: prefers his meat roasted ಅವನಿಗೆ ಅಟ್ಟ ಮಾಂಸ ಇಷ್ಟ.
  2. (ಅದುರನ್ನು) ಕುಲುಮೆಯಲ್ಲಿ ಕಾಯಿಸು.
  3. ಪುಡಿಮಾಡಿವ ಮೊದಲು (ಬೀಜ, ಕಾಳು) ಹುರಿ.
  4. (ಚಿತ್ರಹಿಂಸೆ ಕೊಡಲು ಹಿಂಸೆಗೆ ಗುರಿಯಾದವನನ್ನು) ಸುಡು; ಬೆಂಕಿಗೆ ಒಡ್ಡು.
  5. (ಶಾಖಕ್ಕಾಗಿ) (ಕೈ ಕಾಲು ಮೊದಲಾದವನ್ನು) ಕಾಯಿಸು; ಮೈಕಾಯಿಸು.
  6. (ದಯಾದಾಕ್ಷಿಣ್ಯವಿಲ್ಲದೆ)
    1. ಗೇಲಿಮಾಡು; ಅಪಹಾಸ್ಯಮಾಡು; ಲೇವಡಿಮಾಡು; ಕುಚೋದ್ಯ ಮಾಡು; ತಮಾಷೆ ಮಾಡು.
    2. ತೀವ್ರವಾಗಿ ಟೀಕಿಸು; ಖಂಡಿಸು.
ಅಕರ್ಮಕ ಕ್ರಿಯಾಪದ

ಸುಡುವುದಕ್ಕೆ ಒಳಗಾಗು.