See also 1roar
2roar ರೋರ್‍
ನಾಮವಾಚಕ
  1. (ಸಿಂಹ, ನೋವು, ರೋಷಾವೇಶ, ಗುಡುಗು, ಎಂಜಿನು ಮೊದಲಾದವುಗಳ) ಗರ್ಜನೆ; ಮೊರೆತ; ಅಬ್ಬರ; ಆರ್ಭಟ.
  2. ಗಟ್ಟಿಯಾದ ನಗು; ಅಬ್ಬರದ ನಗು: roars of laughter ನಗುವಿನ ಆರ್ಭಟ; ಗಟ್ಟಿ ನಗು.
ಪದಗುಚ್ಛ

set table in a roar ಗೋಷ್ಠಿಯನ್ನು ಗಟ್ಟಿಯಾಗಿ ನಗುವಂತೆ ಮಾಡು.