See also 1rivet
2rivet ರಿವಿಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ riveted; ವರ್ತಮಾನ ಕೃದಂತ riveting).
  1. ಕಟಿಮೊಳೆ ಬಿಗಿಸು.
  2. ‘ರಿವೆಟ್‍’ ಮಾಡು; ಕಟಿಮೊಳೆ ಹೊಡೆದು ಬಂಧಿಸು, ಭದ್ರಪಡಿಸು, ಸೇರಿಸು.
  3. ಸ್ಥಿರಪಡಿಸು; ಭದ್ರಪಡಿಸು; ಕೀಲಿಸು; ಬಲಪಡಿಸು; ಬಿಗಿಯಾಗಿ ನಿಲ್ಲುವಂತೆ ಮಾಡು; ಅಲ್ಲಾಡದಂತೆ, ಚಲಿಸದಂತೆ ಮಾಡು.
  4. (ನೋಟ, ಗಮನ ಮೊದಲಾದವನ್ನು)
    1. ನೆಡು; ನಾಟು; ಕೆಂದ್ರೀಕರಿಸು.
    2. ಸೆಳೆ; ಸೆರೆಹಿಡಿ; ಸೆಳೆದು ನಿಲ್ಲಿಸು.