See also 2rivet
1rivet ರಿವಿಟ್‍
ನಾಮವಾಚಕ

ಕಟಿಮೊಳೆ; ರಿವೆಟ್‍ಮೊಳೆ; ಲೋಹಫಲಕ ಮೊದಲಾದವನ್ನು ಬಂಧಿಸುವುದಕ್ಕಾಗಿ ಉಪಯೋಗಿಸುವ ಒಂದು ತೆರನ ಮೊಳೆ.