See also 1rising
2rising ರೈಸಿಂಗ್‍
ಗುಣವಾಚಕ
  1. ಏರುತ್ತಿರುವ; ಮೇಲಕ್ಕೆ ಎತ್ತರಕ್ಕೆ ಹೋಗುತ್ತಿರುವ.
  2. ಹೆಚ್ಚುತ್ತಿರುವ; ಏರುತ್ತಿರುವ: rising costs ಏರುತ್ತಿರುವ ಬೆಲೆಗಳು.
  3. ಉನ್ನತಮಟ್ಟ ಯಾ ಪ್ರೌಢತೆ ಪಡೆಯುತ್ತಿರುವ: the rising generation ಪ್ರೌಢಮಟ್ಟ ತಲುಪುತ್ತಿರುವ ತಲೆಮಾರು.
  4. ಒಂದು ನಿರ್ದಿಷ್ಟ ವಯಸ್ಸನ್ನು ತಲುಪುತ್ತಿರುವ: the rising fives ಐದು ವಯಸ್ಸನ್ನು ತಲುಪುತ್ತಿರುವವರು.
  5. (ನೆಲದ ವಿಷಯದಲ್ಲಿ) ಮೇಲುಗಡೆಗೆ ಏರುತ್ತಾ ಹೋಗುವ; ಚಡಾವಿನ; ತಿಟ್ಟಿನ.