See also 2rising
1rising ರೈಸಿಂಗ್‍
ನಾಮವಾಚಕ
  1. ಏಳುವುದು; ಎದ್ದು ನಿಲ್ಲುವುದು.
  2. ಕೊನೆಗೊಳ್ಳುವುದು; ಮುಕ್ತಾಯ ಗೊಳ್ಳುವುದು.
  3. (ಬಾಗಿದ್ದು) ನೆಟ್ಟಗಾಗುವುದು.
  4. (ಕೆಳಕ್ಕೆ ಬಿದ್ದವನು) ಚೇತರಿಸಿಕೊಂಡು ನೆಟ್ಟಗೆ ನಿಲ್ಲುವುದು; ನೆಲದಿಂದ ಏಳುವುದು.
  5. ಮತ್ತೆ ಎದ್ದು ಬರುವುದು; ಬದುಕಿ ಬರುವುದು; ಪುನರುಜ್ಜೀವನ; ಪುನರುತ್ಥಾನ.
  6. ದಂಗೆ; ಕ್ರಾಂತಿ; ಬಂಡಾಯ.
  7. ಕುರು; ಗುಳ್ಳೆ; ಮೊಡವೆ.