See also 1review
2review ರಿವ್ಯೂ
ಸಕರ್ಮಕ ಕ್ರಿಯಾಪದ
  1. ಮತ್ತೆ ನೋಡು; ಪುನಃ ಪರಿಶೀಲಿಸು; ಪುನರವಲೋಕನ ಮಾಡು.
  2. (ಮುಖ್ಯವಾಗಿ ನ್ಯಾಯಶಾಸ್ತ್ರ) (ತೀರ್ಪು, ಕಾನೂನು ಮೊದಲಾದವನ್ನು) ಪುನರ್ವಿಮರ್ಶಿಸು; ಪುನಃ ಪರಿಶೀಲನೆ ಮಾಡು; ಮರುಪರೀಕ್ಷೆಗೆ ಒಳಪಡಿಸು.
  3. ಸಿಂಹಾವಲೋಕನ ಮಾಡು; ಹಿಂದಿನದನ್ನು–ನೆನೆ, ವಿಮರ್ಶಿಸು.
  4. (ವಿಷಯದ ಯಾ ವಸ್ತುವಿನ) ಸ್ಥೂಲಸಮೀಕ್ಷೆ ಮಾಡು.
  5. (ಸೈನ್ಯಗಳು ಮೊದಲಾದವುಗಳ) ವಿಧ್ಯುಕ್ತ ಪರಿಶೀಲನೆ ಮಾಡು; ಪರಿಶೀಲನೆ ಪ್ರದರ್ಶನ ಏರ್ಪಡಿಸು.
  6. (ನಾಟಕ, ಗ್ರಂಥ ಮೊದಲಾದವುಗಳ) ಸಮೀಕ್ಷೆ, ವಿಮರ್ಶೆ–ಬರೆ, ಮಾಡು.
  7. ಮತ್ತೆ ನೋಡು; ಪುನರವಲೋಕನ ಮಾಡು.
ಅಕರ್ಮಕ ಕ್ರಿಯಾಪದ

ವಿಮರ್ಶೆಗಳನ್ನು ಬರೆ: reviews for ‘The Hindu’ ‘ದಿ ಹಿಂದೂ’ ಪತ್ರಿಕೆಗೆ ವಿಮರ್ಶೆ ಬರೆಯುತ್ತಾನೆ.