See also 1retouch
2retouch ರೀಟಚ್‍
ನಾಮವಾಚಕ

(ಬರವಣಿಗೆ, ಚಿತ್ರ, ಹೋಟೋ ನೆಗೆಟಿವ್‍ ಮೊದಲಾದವುಗಳ) ಸಂಸ್ಕರಣ; ಪರಿಷ್ಕರಣ; ಅಳಿಸಿ, ಸೇರಿಸಿ, ತಿದ್ದಿ, ಮಾರ್ಪಡಿಸಿ ಉತ್ತಮಪಡಿಸುವುದು ಯಾ ಹಾಗೆ ಉತ್ತಮ ಪಡಿಸಿದ್ದು.