See also 2retouch
1retouch ರೀಟಚ್‍
ಸಕರ್ಮಕ ಕ್ರಿಯಾಪದ

ತಿದ್ದಿ ಉತ್ತಮಗೊಳಿಸು; ಪರಿಷ್ಕರಿಸು; ತಿದ್ದು; ಬರವಣಿಗೆ, ಚಿತ್ರ, ಹೋಟೊ ನೆಗೆಟಿವ್‍ ಮೊದಲಾದವುಗಳನ್ನು ಅಳಿಸಿ, ಸೇರಿಸಿ, ತಿದ್ದಿ, ಮಾರ್ಪಡಿಸಿ ಚೆನ್ನಾಗುವಂತೆ ಮಾಡು, ಉತ್ತಮಗೊಳಿಸು.