See also 1retard
2retard ರಿಟಾರ್ಡ್‍
ನಾಮವಾಚಕ

ವಿಲಂಬನ; ತಡಗೊಳಿಸುವಿಕೆ ಯಾ ತಡವಾಗುವಿಕೆ.

ಪದಗುಚ್ಛ
  1. in retard ತಡವಾದ; ಹಿಂದೆ ಬಿದ್ದ.
  2. retard of the tide or high water ಉಬ್ಬರ ವಿಲಂಬ; ಪೂರ್ಣ ಚಂದ್ರೋದಯಕ್ಕೂ ಅದರ ಪರಿಣಾಮವಾಗಿ ಬರಬೇಕಾದ ಪೂರ್ಣ ಭರತಕ್ಕೂ ಇರುವ ಅಂತರ, ವಿರಾಮ.