See also 1result
2result ರಿಸಲ್ಟ್‍
ನಾಮವಾಚಕ
  1. ಪರಿಣಾಮ; ಫಲ; ಫಲಿತ; ಪರ್ಯವಸಾನ: without result ನಿಷ್ಫಲವಾಗಿ; ವ್ಯರ್ಥವಾಗಿ.
  2. ತೃಪ್ತಿಕರವಾದ ಪರಿಣಾಮ, ಫಲ: get results ಫಲಗಳು ಬರು.
  3. (ಗಣಿತ) ಗಣಿಸಿಬಂದ ಫಲ, ಫಲಿತ, ಫಲಿತಾಂಶ; ಲೆಕ್ಕದ, ಗಣಿತ–ಉತ್ತರ.
  4. (ಬಹುವಚನದಲ್ಲಿ) ಫಲಿತಾಂಶ:
    1. ಪರೀಕ್ಷೆಯಲ್ಲಿ ಅಂಕಗಳ ಪಟ್ಟಿ.
    2. ಆಟದಲ್ಲಿ ಗೆದ್ದವರ ಪಟ್ಟಿ.