See also 1respondent
2respondent ರಿಸ್ಪಾಂಡಂಟ್‍
ನಾಮವಾಚಕ
  1. ಉತ್ತರ ಕೊಡುವವನು; (ಮುಖ್ಯವಾಗಿ ತನ್ನ ನಿಲವನ್ನು ವಾದವನ್ನು ಎತ್ತಿ ಹಿಡಿಯಲು) ಪ್ರತಿವಾದಿಸುವವನು; ಪ್ರತಿವಾದಿ; ಸ್ವಪಕ್ಷ – ಪ್ರತಿಪಾದಕ, ಸಾಧಕ, ಸಮರ್ಥಕ; (ಪೂರ್ವಪಕ್ಷಕ್ಕೆ ಸಮಾಧಾನ ಹೇಳಿ, ಯಾ ಪೂರ್ವಪಕ್ಷವನ್ನು ಖಂಡಿಸಿ) ಸ್ವಪಕ್ಷವನ್ನು ಸ್ಥಾಪಿಸುವವನು.
  2. (ನ್ಯಾಯಶಾಸ್ತ್ರ) (ಮುಖ್ಯವಾಗಿ ಮೇಲ್ಮನವಿಯ ಸಂದರ್ಭದಲ್ಲಿ ಯಾ ದಾಂಪತ್ಯ ವಿಚ್ಛೇದನದ ಮೊಕದ್ದಮೆಯಲ್ಲಿ) ಪ್ರತಿವಾದಿ.