See also 2respondent
1respondent ರಿಸ್ಪಾಂಡಂಟ್‍
ಗುಣವಾಚಕ
  1. ಉತ್ತರ ಕೊಡುವ; ಪ್ರತ್ಯುತ್ತರ ಹೇಳುವ.
  2. ಪ್ರತಿಕ್ರಿಯೆ ತೋರಿಸುವ; ಪ್ರತಿಕ್ರಿಯಾಶೀಲ.
  3. ಪ್ರತಿವಾದಿಯ ಸ್ಥಾನದಲ್ಲಿರುವ; ಪ್ರತಿವಾದಿಸುವ; ಉತ್ತರದಾಯಿಯಾದ.