See also 1residual
2residual ರಿಸಿಡ್ಯುಅಲ್‍
ನಾಮವಾಚಕ
  1. (ಗಣಿತ) ಶೇಷ; ಅವಕಲನದಿಂದ ದೊರೆತದ್ದು.
  2. (ಲೆಕ್ಕಾಚಾರದ ವಿಷಯದಲ್ಲಿ) ಲೆಕ್ಕಕ್ಕೆ ಸಿಕ್ಕದ–ಉಳಿಕೆ, ಶಿಲ್ಕು, ಬಾಕಿ.