See also 2residual
1residual ರಿಸಿಡ್ಯುಅಲ್‍
ಗುಣವಾಚಕ
  1. (ಗಣಿತ) ಶೇಷಾತ್ಮಕ; ಶೇಷವಾದ; ಅವಕಲನದ ಪರಿಣಾಮವಾಗಿ ದೊರೆಯುವ.
  2. (ಕಳೆದು) ಉಳಿದ; ಉಳಿಕೆಯ; (ಅವ)ಶೇಷ; ಅವಶಿಷ್ಟ; ಉಳಿಕೆಯಾಗಿರುವ.
  3. (ಲೆಕ್ಕಾಚಾರದ ತಪ್ಪುಗಳ ವಿಷಯದಲ್ಲಿ) (ಲೆಕ್ಕಕ್ಕೆ ಸಿಕ್ಕದೆ) ಉಳಿದಿರುವ; ಮಿಕ್ಕ.