See also 1rescue
2rescue ರೆಸ್‍ಕ್ಯೂ
ನಾಮವಾಚಕ
  1. (ದಾಳಿ, ಸೆರೆ, ಅಪಾಯ, ಹಾನಿ ಮೊದಲಾದವುಗಳಿಂದ) ಪಾರುಮಾಡುವುದು; ರಕ್ಷಣೆ ಯಾ ವಿಮೋಚನೆ.
  2. (ಕಾನೂನಿನ ವಿರುದ್ಧ)
    1. ಸೆರೆಯಾಳನ್ನು ಬಿಡಿಸುವುದು; ಅಕ್ರಮ ವಿಮೋಚನೆ.
    2. (ಬಲಾತ್ಕಾರವಾಗಿ) ಆಸ್ತಿಯನ್ನು ವಶಪಡಿಸಿಕೊಳ್ಳುವುದು, ಸುಪರ್ದು ಮಾಡಿಕೊಳ್ಳುವುದು.
ಪದಗುಚ್ಛ

rescue bid ಕಾಪುಸವಾಲು; ಬ್ರಿಡ್ಜ್‍ ಆಟದಲ್ಲಿ ಒಡನಾಡಿಯನ್ನು ಕಠಿನ ಪರಿಸ್ಥಿತಿಯಿಂದ ಪಾರುಮಾಡಲು ಹೇಳುವ ಆಟ.