See also 2rescue
1rescue ರೆಸ್‍ಕ್ಯೂ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ rescues; ಭೂತರೂಪ ಮತ್ತು ಭೂತಕೃದಂತ rescued; ವರ್ತಮಾನ ಕೃದಂತ rescuing).
  1. (ದಾಳಿ, ಸೆರೆ, ಅಪಾಯ, ಹಾನಿ ಮೊದಲಾದವುಗಳಿಂದ) ಪಾರುಮಾಡು; ಉಳಿಸು; ಕಾಪಾಡು; ರಕ್ಷಿಸು.
  2. (ನ್ಯಾಯಶಾಸ್ತ್ರ)
    1. (ಕಾನೂನಿಗೆ ವಿರೋಧವಾಗಿ) ವ್ಯಕ್ತಿಯನ್ನು ಸೆರೆಯಿಂದ ಬಿಡಿಸು.
    2. ಬಲಾತ್ಕಾರವಾಗಿ ಆಸ್ತಿಯನ್ನು ವಶಪಡಿಸಿಕೊ, ಸುಪರ್ದುಮಾಡಿಕೊ.