See also 1repulse
2repulse ರಿಪಲ್ಸ್‍
ನಾಮವಾಚಕ

ಹಿಮ್ಮೆಟ್ಟಿಸುವಿಕೆ ಯಾ ಹಿಮ್ಮೆಟ್ಟಿಸಿಕೊಳ್ಳಲ್ಪಡುವಿಕೆ: we inflicted a repulse on the enemy ಶತ್ರುಗಳನ್ನು ನಾವು ಹಿಮ್ಮೆಟ್ಟಿಸಿದೆವು. the enemy met with a repulse at our hands ಶತ್ರುವು ನಮ್ಮಿಂದ ಹಿಮ್ಮೆಟ್ಟಿಸಲ್ಪಟ್ಟ.