See also 2repulse
1repulse ರಿಪಲ್ಸ್‍
ಸಕರ್ಮಕ ಕ್ರಿಯಾಪದ
    1. (ಶಸ್ತ್ರಾಸ್ತ್ರಗಳಿಂದ ದಾಳಿಯನ್ನು ಯಾ ಶತ್ರುವನ್ನು) ಹಿಂದಕ್ಕೆ ಅಟ್ಟಿಬಿಡು; ಹಿಂದೂಡು; ಹಿಮ್ಮೆಟ್ಟಿಸು.
    2. (ರೂಪಕವಾಗಿ) (ವಾದವಿವಾದದಲ್ಲಿ, ವಾಗ್ಯುದ್ಧದಲ್ಲಿ, ಎದುರಾಳಿಯನ್ನು ಯಾ ಎದುರು ಪಕ್ಷವನ್ನು) ಸೋಲಿಸು.
  1. (ಸೌಹಾರ್ದದ ಸಂಧಾನವನ್ನು ಯಾ ಸಂಧಾನಕಾರರನ್ನು) ಮುಖಮುರಿ; ಮುಖಭಂಗಮಾಡು; ತೇಜೋವಧೆ ಮಾಡು.
  2. (ಕೊಡುಗೆಯನ್ನು) ಒಲ್ಲದಿರು; ಅಂಗೀಕರಿಸದಿರು.
  3. (ಕೊಡುಗೆ ಕೊಡುವವರನ್ನು ಯಾ ಕೋರಿಕೆ ಸಲ್ಲಿಸುವವರನ್ನು) ಹತ್ತಿರ ಬರಗೊಡದಿರು; ದೂರವಿಡು.
  4. (ಕೋರಿಕೆಯನ್ನು) ತಿರಸ್ಕರಿಸು; ನಿರಾಕರಿಸು.
  5. ಅಸಹ್ಯತರು; ಜುಗುಪ್ಸೆ ಹುಟ್ಟಿಸು.