See also 1reproof
2reproof ರೀಪ್ರೂಹ್‍
ಸಕರ್ಮಕ ಕ್ರಿಯಾಪದ
  1. (ಬಟ್ಟೆ, ಕವಚ ಮೊದಲಾದವನ್ನು) ಮತ್ತೆ ಜಲರೋಧಕವನ್ನಾಗಿ ಮಾಡು; ಮತ್ತೆ ನೀರು ಇಳಿಯದಂತೆ ಮಾಡು.
  2. (ಮುದ್ರಿತ ವಿಷಯ ಮೊದಲಾದವುಗಳ) ಹೊಸ ಕರಡು ತಯಾರಿಸು.