See also 2reproof
1reproof ರೀಪ್ರೂಹ್‍
ನಾಮವಾಚಕ
  1. ತೆಗಳುವುದು; ಆಕ್ಷೇಪಿಸುವುದು; ನಿಂದಿಸುವುದು: a glance of reproof ಆಕ್ಷೇಪಣೆಯ ಓರೆ ನೋಟ.
  2. ಛೀಮಾರಿ; ಆಕ್ಷೇಪಣೆ; ನಿಂದೆ; ಖಂಡನೆ; ತೆಗಳಿಕೆ (ಮಾತು).