See also 2reproach
1reproach ರಿಪ್ರೋಚ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಯನ್ನು ತಪ್ಪಿಗಾಗಿ) ಛೀಮಾರಿ ಮಾಡು; ತೆಗಳು; ಬಯ್ಯು; ನಿಂದಿಸು.
  2. (ಪ್ರಾಚೀನ ಪ್ರಯೋಗ) (ತಪ್ಪನ್ನು) ಖಂಡಿಸು.
  3. (ಕಣ್ಣು ಮೊದಲಾದವುಗಳ ವಿಷಯದಲ್ಲಿ) ಖಂಡಿಸುವಂತೆ ನೋಡು; ಖಂಡನೆಯ ನೋಟ ಬೀರು; ಅಸಮ್ಮತಿ ಸೂಚಿಸು: her eyes reproach me ಆಕೆಯ ಕಣ್ಣುಗಳು ನನ್ನ ಮೇಲೆ ಖಂಡನೆಯ ನೋಟ ಬೀರುತ್ತವೆ; ಆಕೆಯ ಕಣ್ಣುಗಳು ಅಸಮ್ಮತಿ ಸೂಚಿಸುತ್ತವೆ.