See also 1regiment
2regiment ರೆಜಿಮೆಂಟ್‍
ಸಕರ್ಮಕ ಕ್ರಿಯಾಪದ
  1. (ಸೈನಿಕರನ್ನು ಕೂಡಿಸಿ) ಪಡೆ ರಚಿಸು ಯಾ (ಸೈನಿಕರನ್ನು) ಪಡೆಗಳನ್ನಾಗಿ ವಿಂಗಡಿಸು.
  2. (ಕಾರ್ಮಿಕರನ್ನು ಯಾ ಬೇರೆ ಕಾರ್ಯಕರ್ತಕರನ್ನು, ಮುಖ್ಯವಾಗಿ ಬಲವಂತದಿಂದ)
    1. ತಂಡತಂಡವಾಗಿ ಸಂಘಟಿಸು.
    2. ವ್ಯವಸ್ಥೆಗೊಳಿಸಿ ಶಿಸ್ತಿಗೊಳಪಡಿಸು.