See also 2regiment
1regiment ರೆಜಿಮಂಟ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಆಳ್ವಿಕೆ; ಆಡಳಿತ; ಸರ್ಕಾರದ ವಿಧಾನ.
  2. ರೆಜಿಮೆಂಟು; ಪಡೆ; ದಳ; ಕರ್ನಲ್‍ನ ಯಾ ಲೆಹ್ಟಿನೆಂಟ್‍ ಕರ್ನಲ್‍ನ ನೇತೃತ್ವಕ್ಕೊಳಪಟ್ಟ, ಹಲವಾರು ದಳಗಳನ್ನೊಳಗೊಂಡ, ಯುದ್ಧ ಕಾಲದಲ್ಲಿ ಹಲವು ಪಟಾಲಂಗಳಾಗಿ ವಿಭಾಗವಾಗುವ ಸೇನಾಭಾಗ.
  3. (ಕಾರ್ಯಾಚರಣೆಯಲ್ಲಿ ನಿಯುಕ್ತವಾಗಿರುವ) ಗೋಲಂದಾಜು ಪಡೆ, ಟ್ಯಾಂಕುಪಡೆ, ಶಸ್ತ್ರಸಜ್ಜಿತ ಕಾರುಗಳ ಪಡೆ, ಇತ್ಯಾದಿ.
  4. (ಹಲವೊಮ್ಮೆ ಬಹುವಚನದಲ್ಲಿ) ಭಾರೀಗುಂಪು; ಬೃಹತ್ಸಮೂಹ; ದೊಡ್ಡದಂಡು.