See also 1refuse  2refuse
3refuse ರೆಹ್ಯೂಸ್‍
ನಾಮವಾಚಕ
  1. (ಬಳಸಿದ ಮೇಲೆ ಉಳಿದ, ಕೆಲಸಕ್ಕೆ ಬಾರದ್ದೆಂದು) ಎಸೆಯುವ ವಸ್ತು; ಕಸ; ತ್ಯಾಜ್ಯ ವಸ್ತು.
  2. (ತಿಂದ ಮೇಲೆ ಎಸೆಯುವ) ಎಂಜಲು; ಉಚ್ಛಿಷ್ಟ.