See also 1recusant
2recusant ರೆಕ್ಯುಸಂಟ್‍
ಗುಣವಾಚಕ

ಉಚ್ಛೃಂಖಲ ಪ್ರವೃತ್ತಿಯ; ಅವಿಧೇಯನಾದ:

  1. ಚರ್ಚ್‍ ಆಹ್‍ ಇಂಗ್ಲೆಂಡಿನ ಪ್ರಾರ್ಥಾನಾದಿಗಳಿಗೆ ಬರಲು ನಿರಾಕರಿಸಿದ.
  2. ಅಧಿಕಾರಿಗೆ, ಅಧಿಕಾರಕ್ಕೆ ವಿಧೇಯನಾಗಿರಲು ಯಾ ನಿಯಮಗಳನ್ನು ಪಾಲಿಸಲು ನಿರಾಕರಿಸುವ.