See also 2recusant
1recusant ರೆಕ್ಯುಸಂಟ್‍
ನಾಮವಾಚಕ

ಉಚ್ಛೃಂಖಲ; ಅವಿಧೇಯ:

  1. ಚರ್ಚ್‍ ಆಹ್‍ ಇಂಗ್ಲೆಂಡಿನ ಪ್ರಾರ್ಥನಾದಿಗಳಿಗೆ ಬರಲು ನಿರಾಕರಿಸಿದವನು.
  2. ಅಧಿಕಾರಿಗೆ, ಅಧಿಕಾರಕ್ಕೆ ವಿಧೇಯನಾಗಿರಲು ಯಾ ನಿಯಮಗಳನ್ನು ಪಾಲಿಸಲು ನಿರಾಕರಿಸುವವನು.