See also 1recapture
2recapture ರೀಕ್ಯಾಪ್ಚರ್‍
ನಾಮವಾಚಕ
  1. ಪುನರ್ಗ್ರಹಣ; ಮರುಸುಪರ್ದು; ಪುನಸ್ಸ್ವಾಧೀನ; ಪುನರ್ವಶ; ಕಳೆದುಹೋಗಿದ್ದುದನ್ನು, ವಶ ತಪ್ಪಿಹೋಗಿದ್ದುದನ್ನು ಮತ್ತೆ ವಶಪಡಿಸಿಕೊಳ್ಳುವುದು.
  2. ಮುಟ್ಟುಗೋಲು; ನಿಗದಿಮಾಡಿದ್ದಕ್ಕಿಂತ ಹೆಚ್ಚಾಗಿ ಪಡೆದ ಲಾಭವನ್ನು ಯಾ ಸಂಪಾದನೆಯನ್ನು ಸರ್ಕಾರವು ಕಾನೂನಿನ ಪ್ರಕಾರ ಮುಟ್ಟುಗೋಲು ಹಾಕಿಕೊಳ್ಳುವುದು.
  3. (ಅಂತಾರಾಷ್ಟ್ರೀಯ ನ್ಯಾಯಶಾಸ್ತ್ರ) (ಹಿಂದೆ ವಶದಲ್ಲಿದ್ದ ಪ್ರದೇಶ ಯಾ ವಸ್ತುಗಳನ್ನು ಬೇರೊಬ್ಬರ ಸ್ವಾಧೀನದಿಂದ) ಮತ್ತೆ ವಶಪಡಿಸಿ ಕೊಳ್ಳುವುದು; ಪುನರ್ಹರಣ; ಮರುವಶ.