See also 2recapture
1recapture ರೀಕ್ಯಾಪ್ಚರ್‍
ಸಕರ್ಮಕ ಕ್ರಿಯಾಪದ
  1. (ವಶ ತಪ್ಪಿಹೋಗಿದ್ದುದನ್ನು) ಪುನಃ ವಶಪಡಿಸಿಕೊ; ಮತ್ತೆ ಸ್ವಾಧೀನಪಡಿಸಿಕೊ: they recaptured the fortress they had lost ತಾವು ಕಳೆದುಕೊಂಡಿದ್ದ ದುರ್ಗವನ್ನವರು ಪುನಃ ವಶಪಡಿಸಿಕೊಂಡರು.
  2. ನೆನೆ; ಜ್ಞಾಪಿಸಿಕೊ; ಮರೆತುಹೋದದ್ದನ್ನು ಪುನಃ ನೆನಪಿಗೆ ತಂದುಕೊ: recapture the old incidents ಹಿಂದಿನ ಘಟನೆಗಳನ್ನು ಪುನಃ ನೆನೆಪಿಗೆ ತಂದುಕೊ.
  3. (ಹಿಂದಿನ ಅನುಭವವನ್ನು) ಮತ್ತೆ ಪಡೆ; ಪುನರನುಭವಿಸು: I could not recapture the joy of that first experience ನನಗೆ ಆ ಮೊದಲಿನ ಅನುಭವದ ಆನಂದವನ್ನು ಪುನಃ ಅನುಭವಿಸಲಾಗಲೇ ಇಲ್ಲ.