See also 1reactionary
2reactionary ರಿಆಕ್‍ಷನರಿ
ನಾಮವಾಚಕ

(ಮುಖ್ಯವಾಗಿ ರಾಜಕೀಯದಲ್ಲಿ) ಪ್ರತಿಗಾಮಿ; ಪ್ರಗತಿ ವಿರೋಧಿ; ಪ್ರಗತಿವಿಮುಖ; ಮುನ್ನಡೆಯನ್ನು ವಿರೋಧಿಸುವವನು ಮತ್ತು ಪೂರ್ವಸ್ಥಿತಿಗೆ ಹಿಂದಿರುಗುವುದನ್ನು ಸಮರ್ಥಿಸುವವನು.